SSLC ಫಲಿತಾಂಶ 2025 ಇಂದು ಪ್ರಕಟ – ಹೀಗೆ ನೋಡಬಹುದು!

SSLC ಫಲಿತಾಂಶ 2025 ಇಂದು ಪ್ರಕಟ – ಹೀಗೆ ನೋಡಬಹುದು!

SSLC Result 2025 Karnataka:
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾರ್ತೆ! SSLC ಫಲಿತಾಂಶವನ್ನು ಇಂದು, 02-05-2025, ಬೆಳಿಗ್ಗೆ 11:30 ಗಂಟೆಗೆ ಶಾಲಾ ಶಿಕ್ಷಣ ಸಚಿವರು ಪ್ರಕಟಿಸಲಿದ್ದಾರೆ.

ಪరీక్ష ದಿನಾಂಕಗಳು:
SSLC ಪರೀಕ್ಷೆ-1 ಅನ್ನು 21-03-2025 ರಿಂದ 04-04-2025 ರವರೆಗೆ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಈಗ ಮುಗಿದಿದೆ.

ಫಲಿತಾಂಶ ಪ್ರಕಟವಾಗುವ ಸಮಯ:
02-05-2025, ಮಧ್ಯಾಹ್ನ 12:30 ಗಂಟೆಯ ನಂತರ


SSLC ಫಲಿತಾಂಶವನ್ನು ಹೇಗೆ ನೋಡುವುದು?

  1. karresults.nic.in ವೆಬ್‌ಸೈಟ್‌ಗೆ ಹೋಗಿ
  2. ನಿಮ್ಮ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
  3. Submit ಬಟನ್ ಒತ್ತಿ
  4. ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸುತ್ತೆ
  5. ಫಲಿತಾಂಶವನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಬಹುದು

ಫಲಿತಾಂಶ ನೋಡಲು ಲಿಂಕ್‌ಗಳು:

 

Leave a Comment