ಬಿಡಿಎ ಸೈಟ್ ಖರೀದಿಸಲು ಏನು ಮಾಡಬೇಕು?
ಬಿಡಿಎ ಸೈಟ್ ಖರೀದಿಸಲು ಏನು ಮಾಡಬೇಕು? What should I do to buy a BDA site? How to apply? What are the qualifications? ಅಧಿಸೂಚನೆಗಾಗಿ ಕಾದಿರಲಿ ಬಿಡಿಎ ಸೈಟ್ ಹಂಚಿಕೆ ಅಥವಾ ಹರಾಜು ಬಗ್ಗೆ ಪತ್ರಿಕೆಗಳು ಮತ್ತು BDA ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆ ಪ್ರಕಟಿಸುತ್ತಾರೆ. ಎಲ್ಲಿ, ಯಾವ ಸೈಟ್ಗಳು ಲಭ್ಯವಿವೆ ಎಂಬುದನ್ನು ವಿವರಿಸುತ್ತಾರೆ. ಸೈಟ್ಗಳಿಗೆ ಭೇಟಿ ನೀಡಿ ಗೂಗಲ್ ಮ್ಯಾಪ್ ಮೂಲಕ BDA ನೀಡುವ ಸ್ಥಳದ ಮಾಹಿತಿ ಪರಿಶೀಲಿಸಿ. ನೀವು ಆಸಕ್ತಿ … Read more