Central Budget 2025 Update : ಈ ಎಲ್ಲ ವಸ್ತುಗಳ ಬೆಲೆ ಇಳಿಕೆ ! ಕರ್ನಾಟಕಕ್ಕೆ ಸಿಕ್ಕಿದ್ದೇನು ಗೊತ್ತಾ ?

Central Budget 2025 Update : ಈ ಎಲ್ಲ ವಸ್ತುಗಳ ಬೆಲೆ ಇಳಿಕೆ ! ಕರ್ನಾಟಕಕ್ಕೆ ಸಿಕ್ಕಿದ್ದೇನು ಗೊತ್ತಾ ?

ಕೇಂದ್ರ ಬಜೆಟ್ 2025: ಇದು ನರೇಂದ್ರ ಮೋದಿಯವರ ಮೂರನೇ ಅವಧಿಯ 2 ನೇ ಪೂರ್ಣ ಬಜೆಟ್ ಮಂಡನೆಯಾಗಿದೆ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8 ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಸಿಕ್ಕಿದೆ ಗೊತ್ತಾ? ಇಲ್ಲಿ ನೋಡಿ.

ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು?

*ಗದಗ-ವಾಡಿ ರೈಲು ಮಾರ್ಗ: 549 ಕೋಟಿ ರೂ.

* ತುಮಕೂರು – ಚಿತ್ರದುರ್ಗ ರೈಲು ಮಾರ್ಗ – ದಾವಣಗೆರೆ ಮಾರ್ಗ: 549 ಕೋಟಿ ರೂ.

* ರಾಯದುರ್ಗ- ಕಲ್ಯಾಣದುರ್ಗ- ತುಮಕೂರು ರೈಲು ಮಾರ್ಗ: 434 ಕೋಟಿ ರೂ.

* ಬಾಗಲಕೋಟೆ- ಕುಡಚಿ ರೈಲು ಮಾರ್ಗ: 428 ಕೋಟಿ ರೂ.

* ಬೆಂಗಳೂರು – ವೈಟ್ ಫೀಲ್ಡ್ – ಕೆಆರ್ ಪುರಂ ರೈಲು ಮಾರ್ಗ: 357 ಕೋಟಿ ರೂ.

* ದೌಂಡ್-ಕಲಬುರಗಿ ರೈಲು ಮಾರ್ಗದ ವಿದ್ಯುದ್ದೀಕರಣ: 84 ಕೋಟಿ ರೂ.

* ರಾಮನಗರ– ಮೈಸೂರು ರೈಲು ಮಾರ್ಗದ ವಿದ್ಯುದ್ದೀಕರಣ – 10 ಕೋಟಿ ರೂ.

* ಐಐಎಸ್‌ಸಿ ಬೆಂಗಳೂರು ಅಭಿವೃದ್ಧಿಗೆ ಆದ್ಯತೆ.

ಕೇಂದ್ರ ಬಜೆಟ್ 2025: ಈ ಎಲ್ಲಾ ವಸ್ತುಗಳ ಬೆಲೆ ಇಳಿಕೆ!!

ಕೇಂದ್ರ ಬಜೆಟ್ 2025: ನರೇಂದ್ರ ಮೋದಿಯವರ ಮೂರನೇ ಅವಧಿಯ 2 ನೇ ಪೂರ್ಣ ಬಜೆಟ್ ಅನ್ನು ಮಂಡಿಸಲಾಗುತ್ತಿದೆ ಮತ್ತು ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ 8 ನೇ ಬಾರಿಗೆ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಕಡಿತಗೊಳಿಸಿ ಮಧ್ಯಮ ವರ್ಗದವರಿಗೆ ದೊಡ್ಡ ಪರಿಹಾರ ನೀಡಲಾಗಿದೆ.

ಯಾವ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ?

  1. ಸ್ವದೇಶಿ ಬಟ್ಟೆಗಳು
  2. ಕ್ಯಾನ್ಸರ್ ಔಷಧಿ
  3. ವಿದ್ಯುತ್ ವಾಹನ
  4. ಚರ್ಮದ ವಸ್ತುಗಳ ಬೆಲೆಯಲ್ಲಿ ಇಳಿಕೆ
  5. ಮೊಬೈಲ್
  6. ಎಲ್ಇಡಿ ಟಿವಿ

Leave a Comment